Fixed Deposit ಮೇಲಿನ ಬಡ್ಡಿ ದರ ಇಳಿಕೆ ಮಾಡಿದ HDFC Bank | Oneindia Kannada

2020-08-27 2

ಎಚ್‌ಡಿಎಫ್‌ಸಿ ಬ್ಯಾಂಕ್ 91 ದಿನಗಳಿಂದ ಆರು ತಿಂಗಳವರೆಗಿನ ಬಡ್ಡಿದರಗಳ ಜೊತೆಗೆ 2 ವರ್ಷದಿಂದ 5 ವರ್ಷಗಳಿಗೆ ಬಡ್ಡಿದರ ಕಡಿತಗೊಳಿಸಿದೆ. ಇತ್ತೀಚಿನ ಪರಿಷ್ಕರಣೆಯ ನಂತರ, ಎಚ್‌ಡಿಎಫ್‌ಸಿ ಬ್ಯಾಂಕ್ 7 ದಿನಗಳಿಂದ 29 ದಿನಗಳ ನಡುವಿನ ಠೇವಣಿಗಳ ಮೇಲೆ ಶೇಕಡಾ 2.50% ಬಡ್ಡಿದರವನ್ನು ನೀಡುತ್ತಿದೆ
#HDFC ##hdfcfdinterest
HDFC Bank has cut interest rates from 2 days to 5 years with interest rates of 91 days to six months. HDFC Bank offers a 2.50% interest rate on deposits between 7 days and 29 days, following the latest revision